ಕರ್ತವ್ಯವನ್ನೂ ಮೈಥುನದ ಹಾಗೇ ಅಭ್ಯಾಸ ಮಾಡಿಕೊಳ್ಳಿ.
It becomes a habit.
ಹಸಿವು ಇಂತಿಷ್ಟು ಟೈಮಿಗೆ ಹುಟ್ಟಿದಂತೆ, ಚಹದ ಗುರುತು ಇಂತಿಷ್ಟು ಟೈಮಿಗೆ ಆದಂತೆ, ಕಾಮ ಇಂತಿಷ್ಟು ಹೊತ್ತಿಗೆ ಕೆರಳಿದಂತೆ-ಕರ್ತವ್ಯ ಕೂಡ ಕೆರಳುತ್ತದೆ. ದೇಹಕ್ಕೆ ಸಂಬಂಧ ಪಡದೆ ಇರುವ ಸಂಗತಿಯಾದ್ದರಿಂದ ನೆಪ ಹೇಳುತ್ತೇವೆ.
ಒಮ್ಮೆ ಸೋಮಾರಿತನ ಕೊಡವಿಕೊಂಡು ಎದ್ದು ಕುಳಿತರೆ ಎಲ್ಲ ಸರಿ ಹೋಗುತ್ತದೆ

No comments:
Post a Comment